electric chair
ನಾಮವಾಚಕ

ವಿದ್ಯುತ್ಕುರ್ಚಿ:

  1. ಮರಣದಂಡನೆಗೆ ಗುರಿಯಾದವರನ್ನು ಕೂರಿಸಿ ವಿದ್ಯುತ್ತಿನಿಂದ ಕೊಲ್ಲುವ ಕುರ್ಚಿ.
  2. ಈ ಶಿಕ್ಷೆ.